Surprise Me!

ಸವಾಲು ಸ್ವೀಕರಿಸಿ ಕನ್ನಡದ ಪದ್ಯ ಓದಿದ ನಟ ಚಿಕ್ಕಣ್ಣ | Filmibeat Kannada

2019-11-14 5,314 Dailymotion

ರಾಕಿಂಗ್ ಸ್ಟಾರ್ ಯಶ್ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಸವಾಲನ್ನು ಎಸೆದಿದ್ದರು ಈಗ ಚಿಕ್ಕಣ್ಣ ಈ ಸವಾಲನ್ನು ಸ್ವೀಕರಿಸಿ 'ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ'..ಪದ್ಯವನ್ನು ಓದಿದ್ದಾರೆ. ಈ ಸವಾಲನ್ನು ಮುಂದುವರೆಸಿ ಚಿಕ್ಕಣ್ಣ ನಿರ್ದೇಶಕ ಮಂಜು ಮಾಂಡವ್ಯ, ನಟರಾದ ಮಂಡ್ಯ ರಮೇಶ್ ಮತ್ತು ಅಚ್ಯುತ್ ಕುಮಾರ್ ಅವರಿಗೆ ಸವಾಲ್ ಎಸೆದಿದ್ದಾರೆ.<br />Kannada comedy actor Chikkanna accept Rocking star Yash challenge. Chikkanna challenged to Mandya Ramesh, Manju Mandvya and Achyuth Kumar.

Buy Now on CodeCanyon